ಮೈಸೂರು ದಸರಾ ಮೆರವಣಿಗೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ತಬ್ಧ ಚಿತ್ರದಲ್ಲಿ ಡಾ. ಎಚ್ ನರಸಿಂಹಯ್ಯನವರ ಪ್ರತಿಮೆಯನ್ನು ಪ್ರದರ್ಶಿಸುವ ಮೂಲಕ ಅವರ ಸಾಧನೆಯನ್ನು ಗೌರವಿಸಲಾಯಿತು.
Dr. H Narasimhaiah achievement was honored by displaying a statue of him in a still image from Chikkaballapur district during the Mysore Dasara procession.